ಸೃಷ್ಟಿಸಿ. ಬೆಳೆಸಿ. ಹಣಗಳಿಸಿ.
Snapchat, ನಿಮ್ಮ ಸ್ವಂತಿಕೆಯೊಂದಿಗೆ ಸುಲಭವಾಗಿ ಕಂಟೆಂಟ್ ಸೃಷ್ಟಿಸಬಹುದಾದ, ನಿಮ್ಮ ಪ್ರೇಕ್ಷಕರನ್ನು ಬೆಳೆಸಿಕೊಳ್ಳಬಹುದಾದ ಮತ್ತು ಅದರಿಂದ ಹಣಗಳಿಸಬಹುದಾದ ಸ್ಥಳವಾಗಿದೆ.
Snapchat ಯಾಕೆ?
ನಿಮ್ಮ ಪ್ರೇಕ್ಷಕರನ್ನು ಭೇಟಿ ಮಾಡಿ
422 ಮಿಲಿಯನ್
ದೈನಂದಿನ ಸಕ್ರಿಯ ಬಳಕೆದಾರರು (DAUs) Snapchat ಅನ್ನು ಪ್ರತಿದಿನ ಸರಾಸರಿಯಾಗಿ ಬಳಸುತ್ತಾರೆ 1
80 ಕೋಟಿ
ಮಾಸಿಕ ಸಕ್ರಿಯ ಬಳಕೆದಾರರು (MAUs) ಸರಾಸರಿ ಪ್ರತಿ ತಿಂಗಳು Snapchat ಬಳಸುತ್ತಾರೆ 1
30 ಕೋಟಿಗಿಂತ ಹೆಚ್ಚು
DAU ಗಳು ಪ್ರತಿದಿನ ಸರಾಸರಿಯಾಗಿ ವರ್ಧಿತ ವಾಸ್ತವದೊಂದಿಗೆ ತೊಡಗಿಸಿಕೊಳ್ಳುತ್ತವೆ. 1
3,50,000 ಕ್ಕೂ ಅಧಿಕ
ಲೆನ್ಸ್ ಕ್ರಿಯೇಟರ್ಗಳು Lens Studio ಬಳಸಿದ್ದಾರೆ. 2
75% ಗೂ ಅಧಿಕ
13-34 ವರ್ಷ ವಯಸ್ಸಿನವರು 25 ಕ್ಕೂ ಹೆಚ್ಚಿನ ದೇಶಗಳಲ್ಲಿ Snapchat ಅನ್ನು ಬಳಸುತ್ತಾರೆ. 1
90 ಲಕ್ಷಗಿಂತಲೂ ಅಧಿಕ
Snapchat+ ಸಬ್ಸ್ಕ್ರೈಬರ್ಗಳು. 1
Snap ಕ್ರಿಯೇಟರ್ಗಳು

Snap ಕ್ರಿಯೇಟರ್ಗಳ ಖಾತೆ
ಇತ್ತೀಚಿನ ಕ್ರಿಯೇಟರ್ ಅಪ್ಡೇಟ್ಗಳಿಗಾಗಿ ನಮ್ಮನ್ನು Snapchat ನಲ್ಲಿ ಸೇರಿಸಿ! ನಾವು ನಿಮ್ಮನ್ನು ತೆರೆಮರೆಯ ದೃಶ್ಯಗಳಿಗೆ ಕರೆದೊಯ್ಯುತ್ತೇವೆ, ಟ್ರೆಂಡ್ಗಳನ್ನು ಹೈಲೈಟ್ ಮಾಡುತ್ತೇವೆ ಮತ್ತು ಹೊಸ ಹಾಗೂ ರೋಮಾಂಚಕ ಆ್ಯಪ್ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತೇವೆ.